DOWNLOAD OUR APP
IndiaOnline playstore
12:15 PM | Thu, 30 Jun 2016

Download Our Mobile App

Download Font

ಇರಾನಿ ಕಪ್: 480 ರನ್ ಬೆನ್ನಟ್ಟಿ ಜಯಗಳಿಸಿದ ಶ್ರೇಷ್ಠ ಭಾರತ

110 Days ago
| by Kannada Prabha

ROI-110316

ಮುಂಬೈ: ಕರ್ನಾಟಕದ ಕರುಣ್ ನಾಯರ್ ಮತ್ತು ಫೈಯಾಜ್ ಫಜಲ್ ಅಬ್ಬರದ ಬ್ಯಾಟಿಂಗ್‌ ನಿಂದಾಗಿ ರಣಜಿ ಚಾಂಪಿಯನ್ ಮುಂಬೈ ನೀಡಿದ್ದ 480 ರನ್ ಗಳ ಬೃಹತ್ ಗುರಿಯನ್ನು ಶ್ರೇಷ್ಠ ಭಾರತ ತಂಡ ಮುಟ್ಟಿ ಇರಾನಿ ಟ್ರೋಫಿಯನ್ನು ಗೆದ್ದುಕೊಂಡಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೇಷ್ಠ ಭಾರತ ಪರ ಫೈಯಾಜ್‌ ಫಜಲ್ 127, ಸುದೀಪ್ ಚಟರ್ಜಿ 54, ಕರುಣ್ ನಾಯರ್ 94, ಸ್ಟುವರ್ಟ್ ಬಿನ್ನಿ 54 ಮತ್ತು ಶೆಲ್ಡನ್ ಜಾಕ್ಸನ್ 59 ರನ್ ಗಳ ಕೊಡುಗೆ ಪಂದ್ಯ ಗೆಲ್ಲಲು ನೆರವಾಯಿತು.

ಬುಧವಾರ ದಿನದಾಟದ ಕೊನೆಗೆ ಶ್ರೇಷ್ಠ ಭಾರತ ತಂಡವು 1 ವಿಕೆಟ್‌ ನಷ್ಟಕ್ಕೆ 100 ರನ್ ಗಳಿಸಿತ್ತು. ಇನ್ನು 380 ರನ್‌ ಗಳಿಸುವ ಸವಾಲು ತಂಡದ ಮುಂದಿತ್ತು. ದಿನದಾಟದ ಕೋಟಾದಲ್ಲಿ ಇನ್ನು 20 ಎಸೆತಗಳು ಬಾಕಿಯಿರುವಾಗಲೇ ಗೆಲುವು ಒಲಿಯಿತು. ()

Viewed 31 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1