DOWNLOAD OUR APP
IndiaOnline playstore
12:21 PM | Thu, 26 May 2016

Download Our Mobile App

Download Font

ಕಡಿಮೆ ಗಳಿಕೆದಾರರು, ಬಾಡಿಗೆ ಮನೆಯಲ್ಲಿರುವವರಿಗೆ ಖುಷಿ

86 Days ago

Money-290216

ನವದೆಹಲಿ, ಫೆಬ್ರವರಿ 29 : ಕಡಿಮೆ ಆದಾಯ ಗಳಿಸುವ ನೌಕರರ ಮೊಗದಲ್ಲಿ ವಿತ್ತ ಸಚಿವ ಕಿರುನಗೆ ತಂದಿದ್ದರೆ, ಮಧ್ಯಮ ಮತ್ತು ಶ್ರೀಮಂತ ವರ್ಗದವರ ಕಣ್ಣು ಕೆಂಪಾಗುವಂತೆ ಅರುಣ್ ಜೇಟ್ಲಿ ಮಾಡಿದ್ದಾರೆ. ಫೆ.29ರಂದು ಮಂಡಿಸಿದ ಕೇಂದ್ರ ಬಜೆಟ್ಟಿನಲ್ಲಿ ಕಡಿಮೆ ಆದಾಯ ಗಳಿಸುವವರಿಗಾಗಿ ಪ್ರಸ್ತಾವನೆಗಳು ಕೆಳಗಿನಂತಿವೆ. 1) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಅಡಿಯಲ್ಲಿ ಆದಾಯ ತೆರಿಗೆ ಮಿತಿಯನ್ನು 2,000ದಿಂದ 5,000ಕ್ಕೆ ಏರಿಸಲಾಗಿದೆ. ವಾರ್ಷಿಕ 5 ಲಕ್ಷ ರು.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ಇದು ಅನ್ವಯವಾಗಲಿದೆ. ಈ ನಡೆಯಿಂದಾಗಿ ದೇಶದ 2 ಕೋಟಿ ಆದಾಯ ತೆರಿಗೆದಾರರು ಲಾಭ ಪಡೆಯಲಿದ್ದಾರೆ ಎಂದು ಜೇಟ್ಲಿ ಬಜೆಟ್ ಮಂಡನೆಯಲ್ಲಿ ವಿವರಿಸಿದರು.

2) ಸ್ವಂತ ಮನೆ ಇಲ್ಲದವರು ಮತ್ತು ಉದ್ಯೋಗದಾತರಿಂದ ಮನೆ ಬಾಡಿಗೆ ಭತ್ಯ ಪಡೆಯದವರ ಮುಖದಲ್ಲಿಯೂ ಅರುಣ್ ಜೇಟ್ಲಿ ಸಂತಸ ಸಂದಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿಜಿ ಅಡಿಯಲ್ಲಿ ಬಾಡಿಗೆದಾರರ ತೆರಿಗೆ ವಿನಾಯಿತಿ ಮಿತಿಯನ್ನು 24 ಸಾವಿರದಿಂದ 60 ಸಾವಿರಕ್ಕೆ ಏರಿಸಲಾಗಿದೆ

()
Read More

Viewed 39 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1