DOWNLOAD OUR APP
IndiaOnline playstore
11:15 PM | Tue, 24 May 2016

Download Our Mobile App

Download Font

ಚಿನ್ನದ ಬೆಲೆ ಏರಿಕೆ: 10 ಗ್ರಾಂ ಬೆಲೆ ರು.29,580

76 Days ago
| by Kannada Prabha

Gold-090316

ಮುಂಬೈ: ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ ರು.270ರಷ್ಟು ಏರಿಕೆಯಾಗಿ 22 ತಿಂಗಳ ಗರಿಷ್ಠ ಮಟ್ಟವಾದ ರು. 29,580 ತಲುಪಿದೆ.

2014ರ ಮೇ 12ರ ನಂತರದ ಗರಿಷ್ಠ ಬೆಲೆ ಇದಾಗಿದೆ. ಇನ್ನು ಬೆಳ್ಳಿ ಬೆಲೆಯು ಕೆ.ಜಿಗೆ ರು.700 ಏರಿಕೆ ಕಂಡು, ರು.39,350 ತಲುಪಿದೆ. 
ಚಿನ್ನಾಭರಣ ತಯಾರಕರು ಮತ್ತು ವರ್ತಕರು ಹೆಚ್ಚಿನ ಖರೀದಿ ನಡೆಸಿದ ಹಿನ್ನಲೆಯಲ್ಲಿ ದೇಶಿಯ ಶೇರುಪೇಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ()

Viewed 27 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1