DOWNLOAD OUR APP
IndiaOnline playstore
12:33 AM | Mon, 27 Jun 2016

Download Our Mobile App

Download Font

ಜೋಕೋವಿಚ್ ಜೊತೆಗೆ ದೀಪಿಕಾ 'ಡಿನ್ನರ್ ಡೇಟ್'

108 Days ago
| by Kannada Prabha

Dipika-Djokovich-100316

ಹಾಲಿವುಡ್ ಸಿನೆಮಾ 'xxx' ಚಿತ್ರೀಕರಣಕ್ಕಾಗಿ ಲಾಸೇಂಜಲೀಸ್ ನಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಡಿಂಪಲ್ ತಾರೆ, ಕ್ಯಾಲಿಫೋರ್ನಿಯಾದಲ್ಲಿ ನಂಬರ್ ೧ ಟೆನ್ನಿಸ್ ತಾರೆ ನೋವಾಕ್ ಜೋಕೋವಿಚ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಮೇಲ್ ಆನ್ಲೈನ್.ಕಾಂ ವರದಿಯ ಪ್ರಕಾರ, ಒಂದು ಸಂಜೆ ಊಟವಾದ ಮೇಲೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ದೀಪಿಕಾ ಆಕರ್ಷಕ ವಿನ್ಯಾಸದ ಕಪ್ಪು ಉಡುಗೆ ತೊಟ್ಟಿದ್ದಾರೆ, ಜೋಕೋವಿಚ್ ಡೆನಿಮ್ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ತೊಟ್ಟಿದ್ದರೆಂದು ವರದಿ ಮಾಡಲಾಗಿದೆ.

ಸದ್ಯಕ್ಕೆ ನಟಿ ಹಾಲಿವುಡ್ ಸಿನೆಮಾ 'xxx : ದ ರಿಟರ್ನ್ ಆಫ್ ಕ್ಯಾಸೆಂಡರ್ ಕೇಜ್' ಸಿನೆಮಾದಲ್ಲಿ ಹಾಲಿವುಡ್ ನಟ ವಿನ್ ಡೀಸೆಲ್ ಜೊತೆಗೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
()

Viewed 27 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1