DOWNLOAD OUR APP
IndiaOnline playstore
09:04 PM | Tue, 27 Sep 2016

Download Our Mobile App

Download Font

ಪ್ರೀತಿ ಗುಟ್ಟು ಬಯಲು: ಹೆತ್ತವರಿಗೆ ಹೆದರಿ ಅಕ್ಕ-ತಂಗಿ ನೇಣಿಗೆ ಶರಣು

252 Days ago
| by

suicide

ಬೆಂಗಳೂರು: ಪ್ರೀತಿಯ ವಿಚಾರ ಹೆತ್ತವರಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದು ಸಹೋದರಿಯರಿಬ್ಬರು ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೊಂಗಸಂದ್ರದ ಬಾಲಾಜಿ ಲೇಔಟ್‌ನ ನಿವಾಸಿಗಳಾದ ಮೇಘನಾ (22) ಮತ್ತು ರಂಜಿತಾ (20) ಇಬ್ಬರು ಮನೆಯಲ್ಲಿ ನ ಫ್ಯಾನ್‌ಗೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಮೇಘನಾ, ರಂಜಿತಾ ಇಬ್ಬರು ಪ್ರೀತಿಯ ಮಾಯೆಗೆ ಸಿಲುಕಿದ್ದರು. ಇಬ್ಬರು ಯುವಕರಿಬ್ಬರನ್ನು ಮನಸಾರೆ ಪ್ರೀತಿಸುತ್ತಿದ್ದರು. ಈ ವಿಚಾರ ಹೆತ್ತವರಿಗೆ ತಿಳಿದು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕ-ತಂಗಿ ಇಬ್ಬರು ಮುಂದಿನ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಮಡಿವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ()

Viewed 26 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

REVOLUTIONARY ONE-STOP ALL-IN-1 MARKETING & BUSINESS SOLUTIONS

  • Digital Marketing
  • Website Designing
  • SMS Marketing
  • Catalogue Designing & Distribution
  • Branding
  • Offers Promotions
  • Manpower Hiring
  • Dealers
    Retail Shops
    Online Sellers

  • Distributors
    Wholesalers
    Manufacturers

  • Hotels
    Restaurants
    Entertainment

  • Doctors
    Chemists
    Hospitals

  • Agencies
    Brokers
    Consultants

  • Coaching Centres
    Hobby Classes
    Institutes

  • All types of
    Small & Medium
    Businesses

  • All types of
    Service
    Providers

FIND OUT MORE