DOWNLOAD OUR APP
IndiaOnline playstore
12:28 PM | Mon, 30 May 2016

Download Our Mobile App

Download Font

ಭಾರತೀಯ ಬಾಕ್ಸರ್ ಗಳ ಮಿಂಚಿನ ಪ್ರದರ್ಶನ

131 Days ago
| by Kannada Prabha

Boxing

ನವದೆಹಲಿ: ಸರ್ಬಿಯಾದ ರುಮಾ ನಗರದಲ್ಲಿ ನಡೆಯುತ್ತಿರುವ 5ನೇ ಎಐಬಿಎ ನೇಷನ್ಸ್ ಪಕ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಉತ್ತಮ ಸಾಧನೆ ತೋರಿದ್ದಾರೆ.

ಹಿರಿಯರ, ಯುವ ಹಾಗೂ ಕಿರಿಯರ ವಿಭಾಗದ ಪಂದ್ಯಗಳಳ್ಲಿ ಭಾರತಕ್ಕೆ ಒಟ್ಟು 4 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಹಿರಿಯರ ವಿಭಾಗದಲ್ಲಿ ಸೀಮಾ ಪೂನಿಯಾ (+81ಕೆಜಿ) ಹಾಗೂ ಪ್ವಿಲಾವೊ ಬಾಸುಮತಾರಿ (57 ಕೆಜಿ) ಚಿನ್ನ ಗೆದ್ದರೆ, ಕಿರಿಯರ ವಿಭಾಗದಲ್ಲಿ ಸೋನಿಯಾ (48 ಕೆಜಿ), ಮನಿಷಾ (60 ಕೆಜಿ) ಬಂಗಾರದ ಗೌರವಕ್ಕೆ ಭಾಜನದರು.

ಉಕ್ರೇ ನ್‍ನ ಇಲಿಝವೆಟಾ ಸುಯುಶ್ಕಿನಾ ವಿರುದಟಛಿ ಸೀಮಾ 30 ಅಂತರದಲ್ಲಿ ಜಯ ಸಾಝಿಸಿದರೆ, ಆಲ್ಜೀರಿಯಾದ ಮನೆಲ್ ಮೆಹಾರ್ಝಿ ವಿರುದಟಛಿ ಸೆಣಸಿದ ಬಾಸುಮತಾರಿ
30 ಅಂತರದಲ್ಲಿ ಜಯ ಸಾಧಿಸಿದರು. ಭಾರತಕ್ಕೆ ಬಂದ ಬೆಳ್ಳಿ ಪದ ಕಗಳಲ್ಲಿ ಹೆಚ್ಚಿನವು ಯುವ ಆಟಗಾರರ ವಿಭಾಗದಿಂದ ಬಂದಿವೆ. ಸರಿತಾ ಸಿಂಗ್ (57 ಕೆಜಿ), ಸಿವಿ ಬೂರಾ (60 ಕೆಜಿ) ಹಾಗೂ ನಿಶಾ (64 ಕೆಜಿ)ಯಲ್ಲಿ ರಜತ ಗೌರವ ಪಡೆದರೆ, ಕಿರಿಯರ ವಿಭಾಗದಲ್ಲಿ ರಮ್ಯಾ ಗುದುರು (48 ಕೆಜಿ), ಪರ್ವೀನ್ (52 ಕೆಜಿ), ಆಸ್ಥಾ ಪಾಹ್ವಾ (70 ಕೆಜಿ) ಹಾಗೂ ನಿಹಾರಿಕಾ ಗೋನೆಲ್ಲಾ (80 ಕೆಜಿ) ಬೆಳ್ಳಿ ಪದಕ ಪಡೆದರು. ()

Viewed 51 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1