DOWNLOAD OUR APP
IndiaOnline playstore
05:43 AM | Tue, 27 Sep 2016

Download Our Mobile App

Download Font

ರುಸ್ತುಮ್‌: ಅಕ್ಷಯ್‌ ಕುಮಾರ್‌ ನೌಕಾಧಿಕಾರಿ ಗೇಟಪ್

213 Days ago
| by

akshaykumar-260216

ವಿಭಿನ್ನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಇದೀಗ ರುಸ್ತುಮ್ ಚಿತ್ರದಲ್ಲಿ ವಾಯುಸೇನೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಅಕ್ಷಯ್‌ ಕುಮಾರ್‌ ತಮ್ಮ ಮುಂದಿನ ಚಿತ್ರ 'ರುಸ್ತುಮ್'ಗಾಗಿ ವಿಭಿನ್ನ ಅವತಾರ ಕಾಣಿಸಿಕೊಂಡಿದ್ದು. 48 ವರ್ಷದ ಈ ನಟ ಯಂಗ್‌ ನೇವಿ ಆಫಿಸರ್‌ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಅಕ್ಷಯ್‌ ತಮ್ಮ ಈ ಹೊಸ ಲುಕ್‌ನ್ನು ಟ್ವಿಟರ್‌ ಮೂಲಕ ಶೇರ್‌ ಮಾಡಿದ್ದಾರೆ.

ಹೊಸ ನಿರ್ದೇಶಕ ಟಿನು ಸುರೇಶ್‌ ದೇಸಾಯಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಕ್ಷಯ್‌ ಕುಮಾರ್‌ ಜೊತೆ ಇಲಿಯಾನಾ ಡಿಕ್ರುಜ್‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಗಸ್ಟ್‌ ತಿಂಗಳಿನಲ್ಲಿ ತೆರೆಗೆ ಬರಲಿದೆ. ()

Viewed 32 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

REVOLUTIONARY ONE-STOP ALL-IN-1 MARKETING & BUSINESS SOLUTIONS

  • Digital Marketing
  • Website Designing
  • SMS Marketing
  • Catalogue Designing & Distribution
  • Branding
  • Offers Promotions
  • Manpower Hiring
  • Dealers
    Retail Shops
    Online Sellers

  • Distributors
    Wholesalers
    Manufacturers

  • Hotels
    Restaurants
    Entertainment

  • Doctors
    Chemists
    Hospitals

  • Agencies
    Brokers
    Consultants

  • Coaching Centres
    Hobby Classes
    Institutes

  • All types of
    Small & Medium
    Businesses

  • All types of
    Service
    Providers

FIND OUT MORE