आपकी जीत में ही हमारी जीत है
loading...
07:59 AM | Sat, 03 Dec 2016

Download Our Mobile App

Download Font

ವಿಚಿತ್ರ ತಿರುವು ಪಡೆದ ಉಸಿರುಗಟ್ಟಿ ಸತ್ತ ಮಂಡ್ಯ ಮಗು ಪ್ರಕರಣ

326 Days ago

Child

ಮಂಡ್ಯ, ಜನವರಿ,11: ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಮಹಿಳೆಯೊಬ್ಬಳು ಗುರುವಾರ ಹತ್ಯೆಗೈದ ಪ್ರಕರಣ ತಿರುವು ಪಡೆದಿದೆ. ಇದು ಇತ್ತೀಚೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಿಂದ ಅಪಹರಿಸಿದ್ದ ಮಗು ಎಂದು ಹೇಳಲಾಗುತ್ತಿದ್ದು, ಆ ಮಗುವನ್ನು ಎರಡು ಕುಟುಂಬದವರು ನಮ್ಮದು ಎನ್ನುತ್ತಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿಯ ಪ್ರೇಮಕುಮಾರಿ (21) ಸುಮಾರು 5 ತಿಂಗಳ ಗಂಡು ಮಗುವನ್ನು ಹತ್ಯೆಗೈದು ಜೈಲು ಸೇರಿದ ಆಕೆ ಮಗು ತನ್ನದೇ ಎಂದು ಹೇಳುತ್ತಿದ್ದಾಳೆ. ಆದರೆ ಈ ಮಗು ನಮ್ಮದು. ಮಗು ಜನವರಿ 1 ರಂದು ಅಪಹರಣಕ್ಕೆ ಒಳಗಾಗಿತ್ತು ಎಂದು ಮಂಡ್ಯದ ಬಿ.ಹಟ್ನ ಗ್ರಾಮದ ಅರುಣಕುಮಾರ್ ಮತ್ತು ಸೌಮ್ಯ ದಂಪತಿ ಹೇಳುತ್ತಿದ್ದಾರೆ.

()
Read More

Viewed 53 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

REVOLUTIONARY ONE-STOP ALL-IN-1 MARKETING & BUSINESS SOLUTIONS

  • Digital Marketing
  • Website Designing
  • SMS Marketing
  • Catalogue Designing & Distribution
  • Branding
  • Offers Promotions
  • Manpower Hiring
  • Dealers
    Retail Shops
    Online Sellers

  • Distributors
    Wholesalers
    Manufacturers

  • Hotels
    Restaurants
    Entertainment

  • Doctors
    Chemists
    Hospitals

  • Agencies
    Brokers
    Consultants

  • Coaching Centres
    Hobby Classes
    Institutes

  • All types of
    Small & Medium
    Businesses

  • All types of
    Service
    Providers

FIND OUT MORE