DOWNLOAD OUR APP
IndiaOnline playstore
03:03 PM | Wed, 29 Jun 2016

Download Our Mobile App

Download Font

ಸಿನಿಮಾ ಸಂಗ್ರಹಕಾರ, ವಿದ್ವಾಂಸ ಪಿಕೆ ನಾಯರ್ ನಿಧನ

117 Days ago
| by Kannada Prabha

PKN-040316

ಪುಣೆ: ಭಾರತದ ಸಿನಿಮಾ ಸಂಗ್ರಹಕಾರ, ಸಿನಿಮಾ ವಿದ್ವಾಂಸ, ರಾಷ್ಟ್ರೀಯ ಫಿಲ್ಮ್ ಆರ್ಕೈವ್ ನ ಮಾಜಿ ಅಧ್ಯಕ್ಷ ಪಿಕೆ ನಾಯರ್(82) ವಿಧಿವಶರಾಗಿದ್ದಾರೆ.

ಕಳೆದ 10 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪಿಕೆ ನಾಯರ್ ಮಾ.4 ರಂದು ಬೆಳಿಗ್ಗೆ ನಿಧನರಾಗಿದ್ದಾರೆ.  ಮಾ.5 ರಂದು  ಬೆಳಿಗ್ಗೆ 8 ರಿಂದ ಪಿಕೆ ನಾಯರ್ ಅವರ ಪಾರ್ಥಿವ ಶರೀರವನ್ನು ರಾಷ್ಟ್ರೀಯ ಫಿಲ್ಮ್ ಆರ್ಕೈವ್ (ಎನ್ಎಫ್ಎಐ) ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಸಿನಿಮಾ ಸಂಗ್ರಹಕಾರ  ಶಿವೇಂದ್ರ ಸಿಂಗ್ ಡುಂಗಾರಪುರ್  ಮಾಹಿತಿ ನೀಡಿದ್ದಾರೆ.  ಸೆಲ್ಯುಲಾಯ್ಡ ಮ್ಯಾನ್ ಎಂಬ ಪಿಕೆ ನಾಯರ್ ಅವರ ಜೀವನಾಧಾರಿತ ಸಾಕ್ಷ್ಯಚಿತ್ರ 2012 ರಲ್ಲಿ ಬಿಡುಗಡೆಯಾಗಿತ್ತು.

()

Viewed 13 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1